Swarga Sara

Facebook Links 

  • ಗೋಫಲ ಟ್ರಸ್ಟ್ ನಿಂದ ಉತ್ಪಾದಿಸಲ್ಪಡುತ್ತಿರುವ, ಪ್ರಕೃತಿ ಸಹಜ – ದೇಸೀ ಗೋ ಆಧಾರಿತ ಮೌಲ್ಯವರ್ಧಿತ ಗೊಬ್ಬರವೇ ಸ್ವರ್ಗಸಾರ! ಇದು ಮಣ್ಣಿನ‌ ಫಲವತ್ತತೆಯನ್ನು ಹೆಚ್ಚಿಸಿ, ಸವಕಳಿಯನ್ನು ಕಡಿಮೆಗೊಳಿಸುವಲ್ಲಿ ಸಹಕಾರಿ.ದೇಸೀ ಗೋವುಗಳ ಉಳಿವಿಗಾಗಿ ಹಾಗೂ ದೇಸೀ ಗೋವುಗಳೀಯುವ ಅಮೃತತುಲ್ಯ ವಸ್ತುಗಳಿಂದ ಪ್ರಕೃತಿ ಸಹಜ ಉತ್ಪನ್ನಗಳನ್ನು ತಯಾರಿಸುವ ಸಲುವಾಗಿ ಶ್ರೀಮಠದಿಂದ ಪ್ರಾರಂಭಿಸಲ್ಪಟ್ಟಿರುವ ಸಂಸ್ಥೆಯೇ – “ಗೋಫಲ”.Click Here
  • ಪ್ರಕೃತಿಯಲ್ಲಿ ಲಭ್ಯವಿರುವ ಸಹಜ ವಸ್ತುಗಳಿಂದ ತಯಾರಿಸಲ್ಪಟ್ಟ ಉತ್ಪನ್ನವಾದ ಸ್ವರ್ಗಸಾರವು ಭೂಮಿಯ ಫಲವತ್ತತೆಯನ್ನೂ ಆರೋಗ್ಯವನ್ನೂ ಹೆಚ್ಚಿಸುವುದು, ಆ ಮೂಲಕ ಬೆಳೆದ ಬೆಳೆಯೂ ಆರೋಗ್ಯಕರವಾಗಿರುವುದು!
    Click Here
  • ಸ್ವರ್ಗಸಾರದ ತಯಾರಿಕೆಯಲ್ಲಿ ಬಳಸಲಾಗುತ್ತಿರುವ ಪದಾರ್ಥಗಳು ಇಂತಿವೆ.. Click Here 
  • ಸ್ವರ್ಗ ಸಾರದ ಬಳಕೆ ಹೀಗೆ…. Click Here
  • ಗೋವು ಬರಿಯ ಗೋವಲ್ಲ, ಅವಳು ಲಕ್ಷ್ಮಿ!!!ಗೋವನ್ನು ನಾವು‌ ಸಾಕುತ್ತೇವೆ ಎಂಬುದು ಭ್ರಮೆಯ ಮಾತಷ್ಟೆ
    ಗೋವು ನಮ್ಮನ್ನು ಸಾಕುತ್ತದೆ ಎಂಬುದೇ ಸಾರ್ವಕಾಲಿಕ ಸತ್ಯ. ಅದಕ್ಕೆ ಪೂರಕವಾಗಿ ಇಲ್ಲೊಂದು‌ ನಿದರ್ಶನ‌ ನಿಮ್ಮ ಮುಂದೆ..ಸ್ವರ್ಗಸಾರವನ್ನು ಬೆಳೆಗಳ ಮೇಲೆ ಕೆಳಗೆ ನಮೂದಿಸಿದ ಪ್ರಮಾಣದಲ್ಲಿ ಬಳಸಿ ನೋಡಿ!! ನಿಸರ್ಗದ ಸಂರಕ್ಷಣೆಯೊಂದಿಗೆ ಇಳುವರಿ ಹೆಚ್ಚಿಸುವ ಸುಮಾರ್ಗ ಶ್ರೀಮಠದ ಗೋಫಲ ಟ್ರಸ್ಟ್‌ನಿಂದ ಲಭ್ಯವಿದೆ..Click Here
  •  

Twitter Links

  • “Swarga Sara” is cow dung based manure, a product from Gophala trust. It is completely organic and helps to increase the fertility of the soil & to reduce erosion. Gophala is established by SriMatha with the aim to support Indigenous cows by introduction of cow based products.
    Click Here
  • “Swarga Sara” is cow dung based manure, a product from Gophala trust. It is completely organic and helps to increase the fertility of the soil & to reduce erosion. Gophala is established by SriMatha with the aim to support Indigenous cows by introduction of cow based products. Click Here
  • Swarga Sara, a product out of nature’s natural ingredients along with indigenous cow dung, is a healthy food for the earth, so that the crop grown is healthy as well! Click Here
  • Here’s the information regarding the ingredients used in Swarga Sara: Click Here
  • Swarga Sara: Where it can be used? Here is the list! Click Here
  •  

Godeepa

ಗೋದೀಪ
ಗೋಮಯ ಹಾಗೂ ಧೂಪದ ಮರದ ಹುಡಿಗಳು ಹಣತೆಗಳಲ್ಲಿ ಬಳಸುವ ಮುಖ್ಯ ಪದಾರ್ಥಗಳು!
ವಾತಾವರಣದ ಶುದ್ಧೀಕರಣ ಹಾಗೂ ಗೋರಕ್ಷಣೆ ಹಣತೆಗಳ ಸದುದ್ದೇಶ!
ಬೆಳಕಿನ ಹಬ್ಬದಂದು ಗೋವು ಹಾಗೂ ಪ್ರಕೃತಿಯನ್ನುಳಿಸೋಣ ಬನ್ನಿ!
(ಗಮನಿಸಿ: ಬಾರಿ ಸೀಮಿತ ಸ್ಟಾಕ್ ಅಷ್ಟೇ ಲಭ್ಯ!)

Link – Click Here

“GouDeepa” – made out of Desi cow dung and incense wood, which is environment-friendly and aiming at cow protection!\
Let’s celebrate a safe and healthy Deepavali!
Note: It is a limited edition!

Link – Click Here

Where to Buy

Our Products are currently available at select retailers in Karnataka & Kerala.
Store Locator