ಬಳಕೆದಾರರು: . ಶ್ರೀ ರಾಘವೇಂದ್ರ ಹೆಗಡೆ, ಮುಸವಲ್ಲಿ, ಗೋಫಲದ ವಿತರಕರು
ತಾಲ್ಲೂಕು – ಸಿದ್ದಾಪುರ, ಜಿಲ್ಲೆ – ಉತ್ತರಕನ್ನಡ. ದೂರಧ್ವನಿ – 9972964495
ಬೆಳೆ: ಭತ್ತ
ಪ್ರಮಾಣ: ಸಾವಯವ ಒಣ ಗೊಬ್ಬರ – ೧೨೦ ಕೆಜಿ, ದ್ರವ ಗೊಬ್ಬರ – ೨ ಲೀಟರ್ (೫೦ ಲೀಟರ್ ನೀರಿನಲ್ಲಿ ಮಿಶ್ರಣಮಾಡಬೇಕು)
ಕ್ಷೇತ್ರ: ಅರ್ಧ ಎಕರೆ ಕ್ಷೇತ್ರದಲ್ಲಿ, ಭತ್ತದ ಬೆಳೆ ಯನ್ನು ಹಾಕಲಾಗಿದೆ.
 

ಉಪಯೋಗಿಸುವ ಪದ್ಧತಿ ಈ ಕೆಳಗಿನಂತಿತ್ತು:

  1. ಗದ್ದೆ ನಾಟಿ ಮಾಡಿ ಹತ್ತು ದಿವಸಕ್ಕೆ ಸ್ವರ್ಗಸಾರ ಗೊಬ್ಬರವನ್ನು೬೦ ಕೆ.ಜಿ ನೀಡಲಾಯಿತು
  2. ಸುಮಾರು ೩೦ ದಿವಸದ ನಂತರ ಮತ್ತೆ ೬೦ ಕೆ.ಜಿ ಸ್ವರ್ಗ ಸಾರ ಗೊಬ್ಬರವನ್ನು ನೀಡಲಾಯಿತು.
  3. ಮೊಳಕೆ ಬಂದು ೩೦ ದಿವಸ ಆದ ಮೇಲೆ, ಗದ್ದೆ ಹುಳಕ್ಕಾಗಿ, ೧ ಲೀಟರ್ ದಶ ಸಾರಕ್ಕೆ ೪೦ ಲೀಟರ್ ನೀರನ್ನು ಹಾಕಿ, ಸಿಂಪರಣೆ ಮಾಡಲಾಯಿತು
  4. ತೆನೆ ಒಡೆದ ನಂತರ ಪುನಃ ೧ ಲೀಟರ್ ದಶ ಸಾರಕ್ಕೆ ೪೦ ಲೀಟರ್ ನೀರನ್ನು ಹಾಕಿ, ಸಿಂಪರಣೆ ಮಾಡಲಾಯಿತು. (ಒಂದೂ ತೆನೆ ಉದುರಲಿಲ್ಲ)

ಪರಿಣಾಮ

  1. ಗದ್ದೆಗೆ ಬೆಳೆ ಹುಳ ಬಿಳುವುದು ಸರ್ವೇಸಾಮಾನ್ಯ, ದಶಸಾರ ಸಿಂಪಡಿಸಿದ್ದರಿಂದ ಸಂಪೂರ್ಣವಾಗಿ ಬೆಳೆ ಹುಳ ಕಡಿಮೆಯಾಗಿದೆ
  2. ಭತ್ತದ ನಿರೀಕ್ಷಿತ ಉತ್ಪಾದನೆಯು ಸುಮಾರು ೪೫೦ ಕೆ. ಜಿ. ರಿಂದ ೫೦೦ ಕೆ.ಜಿ.
  3. ರುಚಿ ಹೆಚ್ಚುತ್ತದೆ.

Add Comment

Where to Buy

Our Products are currently available at select retailers in Karnataka & Kerala.
Store Locator